Hosanagara
ಪಿಂಚಣಿ ಹೋರಾಟಕ್ಕೆ ಫಲ ಸಿಕ್ಕಿದೆ ; ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತೀಶ್
ಹೊಸನಗರ : ಸುಮಾರು ಆರು ತಿಂಗಳಿಂದ ಸಾಮಾಜಿಕ ಭದ್ರತ ಹಣ ಅರ್ಹರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ. ಸಾಮಾಜಿಕ ಭದ್ರತೆಗೆ ...
ಹೊಂಬುಜದಲ್ಲಿ ಮುಕುಟ ಸಪ್ತಮಿ ಆಚರಣೆ ; ಇಂದ್ರಿಯ ನಿಗ್ರಹ, ಕಠೋರ ಧ್ಯಾನ ಪ್ರಚುರಪಡಿಸಿದ ಶ್ರೀ ಪಾರ್ಶ್ವನಾಥ ತೀರ್ಥಂಕರರು – ಶ್ರೀಗಳು
ಹೊಸನಗರ : “ಸನಾತನ ಧರ್ಮದ ಆದ್ಯ ಧರ್ಮಗಳ ಪೈಕಿ ಜೈನ ಧರ್ಮವು 24 ತೀರ್ಥಂಕರರಿಂದ ಜನಮಾನಸದಲ್ಲಿ ಮಾನವೀಯ ಮೌಲ್ಯಗಳನ್ನು, ಅಹಿಂಸಾತ್ಮಕ ...
ಹೊಸನಗರ : ಕೋಟೆಗಾರ್ ವಿದ್ಯಾವರ್ಧಕ ಸಂಘ ಮತ್ತು ಚೌಡಮ್ಮ ಆಟೋ ರೀಕ್ಷಾ ಮಾಲೀಕರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಹೊಸನಗರ : ಇಲ್ಲಿನ ಕೋಟೆಗಾರ್ ವಿದ್ಯವರ್ಧಕ ಸಂಘದ ಆವರಣದಲ್ಲಿ ಸಂಘದ ಗೌರವಾಧ್ಯಕ್ಷ ಪಿ.ಆರ್. ಸಂಜೀವ್ ನೇತೃತ್ವದಲ್ಲಿ 80ನೇ ಸ್ವಾತಂತ್ರ ದಿನಾಚರಣೆಯನ್ನು ...
ಸೇಫ್ ಸ್ಟಾರ್ ಸೌಹಾರ್ದ ಸಹಕಾರ ಸಂಘದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯಲ್ಲಿರುವ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ರಿಪ್ಪನ್‌ಪೇಟೆ ಶಾಖೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ...
ನಿಧನವಾರ್ತೆ ; ವೇದಾಕ್ಷಿ ಹಾರಂಬಳ್ಳಿ
ರಿಪ್ಪನ್‌ಪೇಟೆ : ಪ್ರಗತಿಪರ ರೈತ ಕುಟುಂಬದ ವೇದಾಕ್ಷಿ ಹೆಚ್.ಬಿ.ಜಗದೀಶ ಹಾರಂಬಳ್ಳಿ (72) ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ...
ಹೊಸನಗರ ; ಮಾ.27 ರಂದು ರಾಮನವಮಿ ಪ್ರಯುಕ್ತ ರಾಮವಸಂತ ಪೂಜೆ, ಸಾಮೂಹಿಕ ಸತ್ಯನಾರಾಯಣ ವ್ರತ
ಹೊಸನಗರ ; ಇಲ್ಲಿನ ಕೋಟೆಗಾರ್ ಯುವಕ ಸಂಘ, ಕೋಟೆಗಾರ್ ವಿದ್ಯಾವರ್ಧಕ ಸಂಘ ಹಾಗೂ ಮಹಿಳಾ ಸಂಘದ ಆಶ್ರಯದಲ್ಲಿ ಸೀತಾರಾಮಚಂದ್ರ ಸಭಾಭವನದ ...
ಅಂಬ್ರಯ್ಯಮಠ, ಹೆಚ್.ಎಸ್. ನಾಗರಾಜ್, ಎಂ.ಎಂ. ಪರಮೇಶ್‌ಗೆ ನಾಳೆ ಸನ್ಮಾನ
ಹೊಸನಗರ ; ಸಾಹಿತ್ಯ ಲೋಕವನ್ನು ಕರ್ನಾಟಕ ರಾಜ್ಯಕ್ಕೆ, ದೇಶ, ಹೊರದೇಶಗಳಿಗೆ ಪರಿಚಯಿಸುವುದರ ಜೊತೆಗೆ ಇಂದಿನ ತಲೆಮಾರಿಗೆ ಸಾಹಿತ್ಯ ಲೋಕದ ರುಚಿ ...
ಸಚಿವ ಮಧು ಬಂಗಾರಪ್ಪ ಜನ್ಮ ದಿನಾಚರಣೆ ; ಹುಂಚದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಹಂಚಿಕೆ
ಹೊಸನಗರ ; ಹುಂಚ ಹೋಬಳಿಯಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರು ಹಾಗೂ ಶಿಕ್ಷಣ ಸಚಿವ ಮಧು ...
ಮುಳಗೇರಿಯ ಶ್ರೀ ಕೊಮಾರಮ್ಮ, ಶ್ರೀ ಕುದುರೆ ಬೀರಪ್ಪ, ಶ್ರೀ ನಾಗದೇವರ ಪುನರ್ ಪ್ರತಿಷ್ಠಾಪನೆ
ಹೊಸನಗರ : ತಾಲೂಕು ಎಲ್ ಗುಡ್ಡೆಕೊಪ್ಪದ ಮುಳಗೇರಿಯಲ್ಲಿ ಶ್ರೀ ಕೊಮಾರಮ್ಮ ಶ್ರೀ ಕುದುರೆ ಬೀರಪ್ಪ ಶ್ರೀ ನಾಗದೇವರ ವಿಗ್ರಹ ಪ್ರತಿಷ್ಠಾಪನೆ ...
ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ, ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ
ಹೊಸನಗರ ; ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ. ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ. ಆರ್ಥಿಕ ದುರ್ಬಲರಾದವರ ಮಟ್ಟಕ್ಕೆ ಇಳಿದು ...
ನಾಡಗೀತೆಗೆ 100 – ವಂದೇ ಮಾತರಂಗೆ 150 ವರ್ಷ | ಫೆ. 16ರಂದು ಎಸ್.ವಿ.ಎಂ. ಗುರುಕುಲ ಬಟ್ಟೆಮಲ್ಲಪ್ಪದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗೀತಗಾಯನ ಸ್ಪರ್ಧೆ
ಹೊಸನಗರ ; ಇಲ್ಲಿನ ಶ್ರೀ ವ್ಯಾಸಮಹರ್ಷಿ ಗುರುಕುಲದ ಷೋಡಶೀಯ ಪ್ರದರ್ಶಿನಿ ಸಂಭ್ರಮೋತ್ಸವದ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ...