ಸಹ್ಯಾದ್ರಿ ಮಹಿಳಾ ಬ್ಯಾಂಕ್ ನಿರ್ದೇಶಕರಾಗಿ ರಿಪ್ಪನ್‌ಪೇಟೆ ಉಮಾ ಸುರೇಶ್ 2ನೇ ಬಾರಿ ಆಯ್ಕೆ

By malnad tech

Published on:

Spread the love

ರಿಪ್ಪನ್‌ಪೇಟೆ ; ಶಿವಮೊಗ್ಗ ಸಹ್ಯಾದ್ರಿ ಮಹಿಳಾ ಬ್ಯಾಂಕ್ ಇದರ ನಿರ್ದೇಶಕರಾಗಿ ರಿಪ್ಪನ್‌ಪೇಟೆಯ ಉಮಾ ಸುರೇಶ್ 2ನೇ ಬಾರಿ ಪುನರಾಯ್ಕೆಯಾಗಿದ್ದಾರೆ.

ಕಳೆದ ಭಾನುವಾರ ನಿಗದಿಯಾದ ಸಹ್ಯಾದ್ರಿ ಪಟ್ಟಣ ಮಹಿಳಾ ಬ್ಯಾಂಕ್ ಚುನಾವಣೆಯಲ್ಲಿ 14 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a comment