SSC 2025 ನೇಮಕಾತಿ ಪಿಯುಸಿ (PUC) ಉತ್ತೀರ್ಣರೇ, Sarkari Job ಬೇಕಾ? ಇದೇ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (SSC) ನಿಂದ LDC, JSA, DEO ಸೇರಿದಂತೆ ಒಟ್ಟು 3,131 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಕನಿಷ್ಠ ಪಿಯುಸಿ ಉತ್ತೀರ್ಣರಾಗಿರೋದು ಸಾಕು – ನೀವು ಅರ್ಜಿ ಸಲ್ಲಿಸಬಹುದು!
ನೇಮಕಾತಿಯ ಪ್ರಮುಖ ಅಂಶಗಳು:
- ಒಟ್ಟು ಹುದ್ದೆಗಳು: 3,131
- ಹುದ್ದೆಗಳ ಹೆಸರುಗಳು:
- LDC (ಲೋಯರ್ ಡಿವಿಜನ್ ಕ್ಲರ್ಕ್)
- JSA (ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್)
- DEO (ಡೇಟಾ ಎಂಟ್ರಿ ಆಪರೇಟರ್)
- ಅರ್ಜಿ ಸಲ್ಲಿಸಲು ಕೊನೆಯ ದಿನ: 2025ರ ಜುಲೈ 18
- ಅಧಿಕೃತ ವೆಬ್‌ಸೈಟ್: ssc.gov.in
ಅರ್ಹತೆ:
- ಶೈಕ್ಷಣಿಕ ಅರ್ಹತೆ: ಕನಿಷ್ಠ ಪಿಯುಸಿ ಪಾಸ್ ಆಗಿರಬೇಕು
- ವಯೋಮಿತಿ: 18 ರಿಂದ 27 ವರ್ಷ
- SC/ST, ಮಹಿಳೆ, ದಿವ್ಯಾಂಗ, ಮಾಜಿ ಸೈನಿಕರಿಗೆ ಸರ್ಕಾರದಿಂದ ವಯೋರಿಯಾಯಿತಿ
ಅರ್ಜಿ ಶುಲ್ಕ:
- SC/ST/PWBD/ಮಹಿಳೆ/ಎಕ್ಸ್ ಸರ್ವಿಸ್‌ಮೆನ್: ಫ್ರೀ
- ಇತರೆ ಅಭ್ಯರ್ಥಿಗಳು: ₹100 ಮಾತ್ರ
ಪರೀಕ್ಷೆಯ ಮುಖ್ಯ ದಿನಾಂಕ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ: ಸೆಪ್ಟೆಂಬರ್ 8 ರಿಂದ 18, 2025
ಹೆಚ್ಚಿನ ಮಾಹಿತಿ ಬೇಕಾ?
- ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ
- ದೂರವಾಣಿ: 08172-296374
READ MORE: ವಿದ್ಯಾರ್ಥಿವೇತನ ಯೋಜನೆ ವರ್ಷಕ್ಕೆ ರೂ.3 ಲಕ್ಷವರೆಗೆ ಸ್ಕಾಲರ್‌ಶಿಪ್!

ಕಾವ್ಯ ಜಿ.ಕೆ 5 ವರ್ಷಗಳಿಗಿಂತ ಹೆಚ್ಚು ಕಾಲದ ಅನುಭವ ಹೊಂದಿರುವ ನಿಪುಣ ಪತ್ರಕರ್ತೆ. ತಜ್ಞ ಲೇಖನಗಳು, ಕೃಷಿಯ ಅಭಿವೃದ್ಧಿಯ ಕುರಿತ ವರದಿ ಹಾಗೂ ಕ್ರೀಡಾ ಕ್ಷೇತ್ರದ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸ್ಪಷ್ಟವಾದ ನಿರೂಪಣಾ ಶೈಲಿ ಮತ್ತು ವಿಚಾರಪೂರ್ಣ ಬರವಣಿಗೆಯಿಂದ ಓದುಗರ ಮನಸೆಳೆಯುವ ಕೌಶಲ್ಯ ಕವ್ಯಾರ ವೈಶಿಷ್ಟ್ಯ. ಮಾಹಿತಿ ಸಂಪನ್ನವಾದ, ಪ್ರಾಮಾಣಿಕ ಮತ್ತು ಜನರನ್ನು ಸೆಳೆಯುವ ಬರವಣಿಗೆಗೆ ಬದ್ಧರಾಗಿದ್ದಾರೆ.