ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮುಂದುವರೆದ ಭಾರಿ ಮ‌ಳೆ, ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ?

Written by Malnadtimes.in

Updated on:

WhatsApp Group Join Now
Telegram Group Join Now

HOSANAGARA | ತಾಲೂಕಿನಾದ್ಯಂತ ಭಾರಿ ಮಳೆ ಮುಂದುವರೆದಿದ್ದು ಹಳ್ಳ-ಕೊಳ್ಳ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ‌. ಮುಂಜಾಗ್ರತಾ ಕ್ರಮವಾಗಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ‌ ?

  • ಮಾಣಿ : 108 ಮಿ.ಮೀ.
  • ಯಡೂರು : 105 ಮಿ.ಮೀ.
  • ಹುಲಿಕಲ್‌ : 149 ಮಿ.ಮೀ.
  • ಮಾಸ್ತಿಕಟ್ಟೆ : 167 ಮಿ.ಮೀ.
  • ಚಕ್ರಾ : 125 ಮಿ.ಮೀ.
  • ಸಾವೇಹಕ್ಲು : 140 ಮಿ.ಮೀ.

ಅಣೆಕಟ್ಟುಗಳ ನೀರಿನ ಮಟ್ಟ :

  • ಮಾಣಿ ಅಣೆಕಟ್ಟು : 7414 ಕ್ಯೂಸೆಕ್‌ ಒಳ ಹರಿವು.
  • ಪಿಕಪ್‌ ಡ್ಯಾಂ : 3140 ಕ್ಯೂಸೆಕ್‌ ಒಳ ಹರಿವು.
  • ಸಾವೇಹಕ್ಲು ಡ್ಯಾಂ : 3104 ಕ್ಯೂಸೆಕ್‌ ಒಳ ಹರಿವು‌.
  • ಚಕ್ರಾ ಜಲಾಶಯ : 3649 ಕ್ಯೂಸೆಕ್‌ ಒಳ ಹರಿವು.

*ಗೇಟುಗಳನ್ನು ಒಂದು ಮೀಟರ್‌ ಮೇಲೆತ್ತಲಾಗಿದ್ದು 1658 ಕ್ಯೂಸೆಕ್‌ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲಾಗುತ್ತಿದೆ.

Leave a Comment

error: Content is protected !!