Kannada News

ಹೊಸನಗರ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರವಿ ನಾಗರಕೊಡಿಗೆ ಆಯ್ಕೆ

ಹೊಸನಗರ ; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಅವಿರೋಧವಾಗಿ ...

ಅಧಿಕಾರಿಗಳೇ ಇತ್ತ ಗಮನಿಸಿ ; ಅವಘಡಕ್ಕೆ ಆಹ್ವಾನಿಸುತ್ತಿದೆ ಸರ್ಕಾರದ ತೆರೆದ ಬಾವಿ

ರಿಪ್ಪನ್‌ಪೇಟೆ ; ಗಿಡ-ಗಂಟಿಗಳಿಂದ ಮುಚ್ಚಿ ಹೋಗಿರುವ ಸರ್ಕಾರದ ತೆರೆದ ಬಾವಿಗೆ ಸರಿಯಾದ ಕೈಪಿಡಿ ಇಲ್ಲದೆ ಅವಘಡಕ್ಕೆ ಆಹ್ವಾನಿಸುವಂತಾಗಿರುವ ಬಾವಿಯೊಂದರ ಬಗ್ಗೆ ...

ಸಮಾಜದಲ್ಲಿ ಮಹಿಳೆಯರ ಪಾತ್ರ ಹಿರಿತನ ಹೊಂದಿದೆ ; ಡಾ. ಶಾಂತರಾಮ ಪ್ರಭು

ಹೊಸನಗರ ; ಒಂದು ಕುಟುಂಬದಲ್ಲಿ ಹೆಣ್ಣು ಕುಟುಂಬದ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡು ಅಚ್ಚುಕಟ್ಟಾದ ಸಂಸಾರ ನಡೆಸುತ್ತಾಳೆ. ಹಿಂದೆ ಮಹಿಳೆಯರು ಕುಟುಂಬದ ...

ರಿಪ್ಪನ್‌ಪೇಟೆ ; ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ

ರಿಪ್ಪನ್‌ಪೇಟೆ ; ಪಟ್ಟಣದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...

ವೈದ್ಯರಲ್ಲಿ ಸೇವಾ ಮನೋಭಾವನೆ ಅಪರೂಪ ; ಉಚಿತ ಆರೋಗ್ಯ ಶಿಬಿರದಲ್ಲಿ ವಾರ್ತಾಧಿಕಾರಿ ಆರ್ ಮಾರುತಿ ಇಂಗಿತ

ಶಿವಮೊಗ್ಗ ; ಆಸ್ಪತ್ರೆಗಳು ಪ್ರಸ್ತುತ ದಿನಮಾನಗಳಲ್ಲಿ ವಾಣಿಜ್ಯ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ವೈದ್ಯರುಗಳಲ್ಲಿ ಸೇವಾ ಮನೋಭಾವನೆ ಕಡಿಮೆಯಾಗಿದೆ ಎಂದು ವಾರ್ತಾಧಿಕಾರಿ ಆರ್ ...

ಹೊಸನಗರ ; ವಕೀಲರ ದಿನಾಚರಣೆ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಹೊಸನಗರ ; ತಾಲ್ಲೂಕು ವಕೀಲರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ವಕೀಲರ ದಿನಾಚರಣೆ ಆಚರಿಸಲಾಗಿದ್ದು ಹೊಸನಗರ ಸಾರ್ವಜನಿಕ ...

ಹೊಸನಗರ ನೆಹರು ಕ್ರೀಡಾಂಗಣದ ಉಸ್ತುವಾರಿ ಅಧಿಕಾರಿಯಾಗಿ ವಿನಯ್ ಹೆಗಡೆ ಕರ್ಕಿ ನೇಮಕ

ಹೊಸನಗರ ; ತಾಲ್ಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದ ಉಸ್ತುವಾರಿ ಅಧಿಕಾರಿಯನ್ನಾಗಿ ಹೊಸನಗರ ಶಿಕ್ಷಣ ಇಲಾಖೆಯ ದೈಹಿಕ ...

ರಿಪ್ಪನ್‌ಪೇಟೆಯಲ್ಲಿ ರಾಜ್ಯ ಕಾರ್ಮಿಕರ ಪರಿಷತ್ತು ಕಛೇರಿ ಉದ್ಘಾಟನೆ

ರಿಪ್ಪನ್‌ಪೇಟೆ ; ರಾಜ್ಯ ಕಾರ್ಮಿಕರ ಪರಿಷತ್ತು ಕಛೇರಿಯನ್ನು ಶಿವಮೊಗ್ಗ ರಸ್ತೆಯ ಕಟ್ಟಡದಲ್ಲಿ ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೈಂದೂರು ಉದ್ಘಾಟಿಸಿದರು. ನಂತರ ...

ಪಂಚ ಗ್ಯಾರಂಟಿ ಬಡವರ ಪಾಲಿನ ಅಕ್ಷಯ ಪಾತ್ರೆ ; ಹೆಚ್.ಎಂ. ಮಧು

ಶಿವಮೊಗ್ಗ ; ಸರ್ಕಾರದ ಜನಪರ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸರ್ಕಾರ ನೀಡುವ ಪಂಚ ಗ್ಯಾರಂಟಿಗಳು ಬಡವರ ಮತ್ತು ಮಧ್ಯಮ ವರ್ಗದವರ ...

ಸದೃಢ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವ ; ಮತ್ತೂರು ಮಧುಕರ್

ರಿಪ್ಪನ್‌ಪೇಟೆ ; ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ಯುವ ಸಮಾವೇಶವನ್ನು ಪಟ್ಟಣದ ವಿಶ್ವಮಾನವ ಸಭಾ ಭವನದಲ್ಲಿ ನಡೆಯಿತು. ...

ಸಹಕಾರಿ ರತ್ನ ಪ್ರಶಸ್ತಿ ಪಡೆದ ಎಂ.ಎಂ. ಪರಮೇಶ್‌ರಿಗೆ ಸನ್ಮಾನ ; ಸತತ 35 ವರ್ಷ ಸಹಕಾರಿ ಕ್ಷೇತ್ರದಲ್ಲಿ ದುಡಿದ ಹಿರಿಮೆಯಿದೆ

ಹೊಸನಗರ ; ಸತತ 35 ವರ್ಷ ಜನರ ಮಧ್ಯೆ ಸುದೀರ್ಘ ಸೇವೆಯ ಫಲವೇ ಹೊಸನಗರ ತಾಲ್ಲೂಕು ಸಹಕಾರಿ ರತ್ನ ಪ್ರಶಸ್ತಿ ...

ದಾನದಿಂದ ಪುಣ್ಯ ಪ್ರಾಪ್ತಿ ; ಮೂಲೆಗದ್ದೆ ಶ್ರೀ

ಹೊಸನಗರ ; ಪ್ರತಿಯೊಬ್ಬರೂ ತನ್ನ ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ದಾನ ಮಾಡಿದಲ್ಲಿ ಮಾತ್ರವೇ ಕಲಿಯುಗದಲ್ಲಿ ಪುಣ್ಯ ಪ್ರಾಪ್ತಿಯಾಗುವುದೆಂದು ತಾಲೂಕಿನ ಮೂಲೆಗದ್ದೆ ಸದಾಶಿವ ಶಿವಯೋಗಶ್ರಮದ  ...