LIVE UPDATES : ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರಗೆ ಭಾರಿ ಮುನ್ನಡೆ, ಯಾರಿಗೆ ಎಷ್ಟು ಮತ ?

Written by Malnadtimes.in

Updated on:

WhatsApp Group Join Now
Telegram Group Join Now

SHIVAMOGGA | ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ರವರಿಗೆ ಹಿನ್ನಡೆಯಾಗಿದೆ. 30,650 ಮತಗಳಿಂದ ಬಿ.ವೈ. ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ‌.

ಈವರೆಗೆ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯ‌ ಇಂದು ನಿರ್ಧಾರವಾಗಲಿದೆ.

ಯಾರಿಗೆ ಎಷ್ಟು ಮತ ?

  • ಬಿಜೆಪಿ : ಬಿ.ವೈ.ರಾಘವೇಂದ್ರ – 116992 ಮತಗಳು
  • ಕಾಂಗ್ರೆಸ್ : ಗೀತಾ ಶಿವರಾಜ್‌ಕುಮಾರ್ – 86342 ಮತಗಳು
  • ಪಕ್ಷೇತರ : ಕೆ.ಎಸ್.ಈಶ್ವರಪ್ಪ – 5147 ಮತಗಳು

Leave a Comment

error: Content is protected !!