ಶಿವಮೊಗ್ಗ : ಮೇ 22 ಬುಧವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಶಿವಮೊಗ್ಗ ಮಾರುಕಟ್ಟೆ :
- ಹಸ : 57109 – 78619
- ಬೆಟ್ಟೆ : 48399 – 52899
- ರಾಶಿ ಇಡಿ : 40169 – 53399
- ಗೊರಬಲು : 30899 – 35499
ಚನ್ನಗಿರಿ ಮಾರುಕಟ್ಟೆ :
- ಹೊಸ ರಾಶಿಇಡಿ : 47000 – 52611
- ರಾಶಿ : 47000 – 52611
- ಹಂಡ ಇಡಿ : 33629 – 37011
ಸಾಗರ ಮಾರುಕಟ್ಟೆ :
- ಬೆಟ್ಟೆ : 46569 – 54629
- ಗೊರಬಲು : 16500 – 35499
- ರಾಶಿ : 27008 – 53399
- ಸರಕು : 50099 – 81896
- ಸಿಪ್ಪೆಗೋಟು : 17111 – 20199
- ಚಾಲಿ : 34819 – 36119
- ಕೋಕಾ : 14499 – 32199
- ಕೆಂಪುಗೋಟು : 30199 – 38819
- ಬಿಳಿಗೋಟು : 27699 – 29599
ಸಿದ್ದಾಪುರ ಮಾರುಕಟ್ಟೆ :
- ಕೆಂಪುಗೋಟು : 27899 – 29699
- ಬಿಳಿಗೋಟು : 27319 – 31009
ಶಿರಸಿ ಮಾರುಕಟ್ಟೆ :
- ಚಾಲಿಗೋಟು : 34099 – 39098
- ಬಿಳಿಗೋಟು : 23011- 32072
ಯಲ್ಲಾಪುರ ಮಾರುಕಟ್ಟೆ :
- ಆಪಿ : 56833 – 57661
- ಚಾಲಿ : 38861 – 39530
ಕುಮಟಾ ಮಾರುಕಟ್ಟೆ :
- ಹಳೆ ಚಾಲಿ : 36099 – 40509