HOSANAGARA | ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ ಸಂಸ್ಥೆಯು 2024ರ ಮೇ ತಿಂಗಳಲ್ಲಿ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರಿನ (Kodur) ಕೀಳಂಬಿ ರಸ್ತೆ ನಿವಾಸಿ ಅಮಿತ್ ಲೋಕೇಶ್ ರವರು ಉತ್ತೀರ್ಣರಾಗಿದ್ದಾರೆ.
ಇವರು ಕೋಡೂರಿನ ಲೋಕೇಶ್ ರವರ ಪುತ್ರ. ಶಿವಮೊಗ್ಗ ಪರೀಕ್ಷಾ ಕೇಂದ್ರದಲ್ಲಿ ಇವರು ಪರೀಕ್ಷೆ ಬರೆದಿದ್ದರು.