Rain Alert | ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದಿದೆ

Written by Malnadtimes.in

Updated on:

WhatsApp Group Join Now
Telegram Group Join Now

ಹೊಸನಗರ ; ತಾಲೂಕಿನಾದ್ಯಂತ ತಡರಾತ್ರಿ ಧಾರಾಕಾರವಾಗಿ ಮಳೆ (Heavy Rain) ಸುರಿದಿದ್ದು ಕಳೆದ 24 ಗಂಟೆಗಳಲ್ಲಿ ತಾಲೂಕಿನ ಮಾರುತಿಪುರದಲ್ಲಿ (Maruthipura) ರಾಜ್ಯದಲ್ಲೇ ಅತಿ ಹೆಚ್ಚು 133.5 ಮಿ.ಮೀ. ಮಳೆ ಸುರಿದಿದೆ.

ಇನ್ನೂ ಕೋಡೂರಿನಲ್ಲಿ (Kodur) 102 ಮಿ.ಮೀ. ಮತ್ತು ಚಿಕ್ಕಜೇನಿಯಲ್ಲಿ (Chikkajeni) 67.2, ಮಿ.ಮೀ. ಭಾರಿ ಮಳೆಯಾಗಿದೆ.

ಇನ್ನೊಂದು ವಾರ ಸಹ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 8 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

Read More

Rain Alert | ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್ ಘೋಷಣೆ

Leave a Comment

error: Content is protected !!