Rain Update | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ

Written by Malnadtimes.in

Published on:

WhatsApp Group Join Now
Telegram Group Join Now

ಶಿವಮೊಗ್ಗ : ಜಿಲ್ಲಾದ್ಯಂತ ಧಾರಾಕಾರ ಮಳೆ (Heavy Rain) ಮುಂದುವರೆದಿದ್ದು ಇಂದು ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲ್ಲೂಕಿನ ನೊಣಬೂರಿನಲ್ಲಿ (Nonaburu) ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ? (ಮಿ.ಮೀ. ಗಳಲ್ಲಿ)

  • ನೊಣಬೂರು (ತೀರ್ಥಹಳ್ಳಿ) 86.5
  • ಅಮೃತ (ಗರ್ತಿಕೆರೆ) (ಹೊಸನಗರ) 47.5
  • ಹಾದಿಗಲ್ಲು (ತೀರ್ಥಹಳ್ಳಿ) 42
  • ಕೋಡೂರು (ಹೊಸನಗರ) 39
  • ಸೊನಲೆ (ಹೊಸನಗರ) 38.5
  • ಹಿರೇನೆಲ್ಲೂರು (ಸಾಗರ) 34
  • ಇನಾಂ ಅಗ್ರಹಾರ (ಶಿಕಾರಿಪುರ) 34
  • ಚಿಕ್ಕಜೇನಿ (ಹೊಸನಗರ) 32
  • ಹೊಸೂರು-ಸಂಪೆಕಟ್ಟೆ (ಹೊಸನಗರ) 27.5
  • ಮಾರುತಿಪುರ (ಹೊಸನಗರ) 24

Leave a Comment

error: Content is protected !!