ಶಿವಮೊಗ್ಗ : ಜಿಲ್ಲಾದ್ಯಂತ ಧಾರಾಕಾರ ಮಳೆ (Heavy Rain) ಮುಂದುವರೆದಿದ್ದು ಇಂದು ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲ್ಲೂಕಿನ ನೊಣಬೂರಿನಲ್ಲಿ (Nonaburu) ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ? (ಮಿ.ಮೀ. ಗಳಲ್ಲಿ)
- ನೊಣಬೂರು (ತೀರ್ಥಹಳ್ಳಿ) 86.5
- ಅಮೃತ (ಗರ್ತಿಕೆರೆ) (ಹೊಸನಗರ) 47.5
- ಹಾದಿಗಲ್ಲು (ತೀರ್ಥಹಳ್ಳಿ) 42
- ಕೋಡೂರು (ಹೊಸನಗರ) 39
- ಸೊನಲೆ (ಹೊಸನಗರ) 38.5
- ಹಿರೇನೆಲ್ಲೂರು (ಸಾಗರ) 34
- ಇನಾಂ ಅಗ್ರಹಾರ (ಶಿಕಾರಿಪುರ) 34
- ಚಿಕ್ಕಜೇನಿ (ಹೊಸನಗರ) 32
- ಹೊಸೂರು-ಸಂಪೆಕಟ್ಟೆ (ಹೊಸನಗರ) 27.5
- ಮಾರುತಿಪುರ (ಹೊಸನಗರ) 24