HOSANAGARA ; ಹೊಸನಗರ ತಾಲೂಕು ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಸುಮಾ ಸುಬ್ರಮಣ್ಯ ಇಂದು ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಗೀತಾ ನಾಗೇಶ್, ಕಾರ್ಯದರ್ಶಿಯಾಗಿ ಪದ್ಮಾ ಬೆಳ್ಳೂರು, ಸಹ ಕಾರ್ಯದರ್ಶಿ ಪವಿತ್ರಾ ಅಮೃತ, ಖಜಾಂಚಿಯಾಗಿ ಸವಿತಾ ಕೋಡೂರು ಆಯ್ಕೆಯಾಗಿದ್ದಾರೆ.