HOSANAGARA | ಚರ್ಚ್ ಕಾಲೋನಿ ನಿವಾಸಿ ಧರ್ಮಪ್ಪ ನಿಧನ !

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಪಟ್ಟಣದ ಚರ್ಚ್ ಕಾಲೋನಿಯ ನಿವಾಸಿ ಧರ್ಮಪ್ಪ (46) ಅನಾರೋಗ್ಯದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಆರ್ಯ ಈಡಿಗರ ಸಭಾಭವನದ ಕಾರ್ಯದರ್ಶಿ ಟೀಕಪ್ಪನವರ ಅಳಿಯನಾಗಿದ್ದು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.

ಸಂತಾಪ :

ಇವರ ನಿಧನಕ್ಕೆ ಆರ್ಯ ಈಡಿಗರ ತಾಲ್ಲೂಕು ಸಂಘದ ಅಧ್ಯಕ್ಷ, ನಿರ್ದೇಶಕ ಸದಸ್ಯರುಗಳು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸುವುದರ ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Leave a Comment

error: Content is protected !!