Arecanut Today Price |16-05-2024 | ಪ್ರಮುಖ ಮಾರುಕಟ್ಟೆಗಳ ಇಂದಿನ ಅಡಿಕೆ ರೇಟ್

Written by Malnadtimes.in

Updated on:

WhatsApp Group Join Now
Telegram Group Join Now

ಶಿವಮೊಗ್ಗ :Arecanut Today Price ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಮೇ 16 ಗುರುವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

Arecanut Today Price

ಕುಮಟ ಮಾರುಕಟ್ಟೆ

ಕೋಕ : 10500 – 31099
ಹಳೆ ಚಾಲಿ : 39509 – 40000
ಹೊಸಚಾಲಿ : 34343 – 37500

ಚನ್ನಗಿರಿ ಮಾರುಕಟ್ಟೆ

ರಾಶಿ : 49256 – 54821

ಯಲ್ಲಾಪುರ ಮಾರುಕಟ್ಟೆ

ಆಪಿ : 58009 – 58699
ಕೆಂಪುಗೋಟು : 24899 – 33709
ಬಿಳಿಗೋಟು : 24232 – 32899
ರಾಶಿ : 44109 – 55099

ಶಿವಮೊಗ್ಗ ಮಾರುಕಟ್ಟೆ

ಗೊರಬಲು : 25119 – 37130
ಬೆಟ್ಟೆ : 48569 – 55889
ರಾಶಿ : 32699 – 54259
ಸರಕು : 54069 – 83596

ಸಿದ್ದಾಪುರ ಮಾರುಕಟ್ಟೆ

ಕೆಂಪುಗೋಟು : 28600 – 31200
ಚಾಲಿ : 34109 – 38309
ಬಿಳಿಗೋಟು : 27219 – 32800
ರಾಶಿ : 44389 – 49699

ಶಿರಸಿ ಮಾರುಕಟ್ಟೆ

ಕೆಂಪುಗೋಟು : 26599 – 32169
ಚಾಲಿ : 34611 – 39088
ಬೆಟ್ಟೆ : 37299 – 45299
ಬಿಳಿಗೋಟು : 23200 – 31592
ರಾಶಿ : 45009 – 49899

ಸಾಗರ ಮಾರುಕಟ್ಟೆ

ರಾಶಿಇಡಿ : 35599 – 53299
ಚಾಲಿ : 31021 – 36299
ಸಿಪ್ಪೆಗೋಟು : 16239 – 21369

Read More

ಮೈಲುತುತ್ತ, ರಸಗೊಬ್ಬರ ಅನಧಿಕೃತ ಮಾರಾಟಗಾರರ ವಿರುದ್ಧ ಕ್ರಮ ; ಸಚಿನ್ ಹೆಗಡೆ

Leave a Comment

error: Content is protected !!