ಹೊಸನಗರ ತಾಲೂಕು ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿ ಸುಮಾ ಸುಬ್ರಮಣ್ಯ ಅವಿರೋಧ ಆಯ್ಕೆ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA ; ಹೊಸನಗರ ತಾಲೂಕು ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಸುಮಾ ಸುಬ್ರಮಣ್ಯ ಇಂದು ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಗೀತಾ ನಾಗೇಶ್, ಕಾರ್ಯದರ್ಶಿಯಾಗಿ ಪದ್ಮಾ ಬೆಳ್ಳೂರು, ಸಹ ಕಾರ್ಯದರ್ಶಿ ಪವಿತ್ರಾ ಅಮೃತ, ಖಜಾಂಚಿಯಾಗಿ ಸವಿತಾ ಕೋಡೂರು ಆಯ್ಕೆಯಾಗಿದ್ದಾರೆ.

Leave a Comment

error: Content is protected !!