HOSANAGARA | 2024-25ನೇ ಸಾಲಿಗೆ ತೋಟಗಾರಿಕೆ ಇಲಾಖೆಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನ ಒದಗಿಸಲು ದರಪಟ್ಟಿ ಕೋರಿಕೆ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊಸನಗರ ಕಛೇರಿಯ ಉಪಯೋಗಕ್ಕಾಗಿ 2024-25ನೇ ಸಾಲಿಗೆ ಮಾಸಿಕ ಬಾಡಿಗೆ ದರಪಟ್ಟಿ ಆಧಾರದ ಮೇಲೆ ಮಾರುತಿ ಸ್ವಿಫ್ಟ್ ಡಿಸೈರ್ (Non AC) ಅಥವಾ ಇನ್ನಿತರ ಮಾದರಿಯ ಸುಸಜ್ಜಿತ ವಾಹನವನ್ನು ಒದಗಿಸಲು ಇಚ್ಛಿಸುವ ವಾಹನ ಮಾಲೀಕರು ತಮ್ಮ ದರಪಟ್ಟಿಯನ್ನು ಈ ಕಛೇರಿಗೆ ಆ.23 ರಂದು ಮಧ್ಯಾಹ್ನ 3:00 ಗಂಟೆಯೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೊಸನಗರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಸಿ. ಪುಟ್ಟಾನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಕಛೇರಿಯ ಸೂಚನಾ ಫಲಕದಲ್ಲಿ ಹಾಗೂ ಕಛೇರಿಯ ವೇಳೆಯಲ್ಲಿ ವಿಷಯ ನಿರ್ವಾಹಕರನ್ನು ಅಥವಾ ಹಿ.ಸ.ತೋ.ನಿ. ಇವರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು. ಕಛೇರಿ ದೂರವಾಣಿ ಸಂಖ್ಯೆ: 08185-295364 / 9591695327 ಸಂಪರ್ಕಿಸಬಹುದು.

Leave a Comment

error: Content is protected !!