ಶಿವಮೊಗ್ಗ : ಮೇ 20 ಸೋಮವಾರ ನಡೆದ ಪ್ರಮುಖ ಮಾರುಕಟ್ಟೆಗಳ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ತೀರ್ಥಹಳ್ಳಿ ಮಾರುಕಟ್ಟೆ :
- ಸರಕು : 60009 – 83009
- ಬೆಟ್ಟೆ : 49009 – 55209
- ರಾಶಿ : 46009 – 53899
- ಗೊರಬಲು : 31011 – 35669
ಸಾಗರ ಮಾರುಕಟ್ಟೆ :
- ರಾಶಿ ಇಡಿ : 25699 – 52699
- ಚಾಲಿ : 22077 – 36529
- ಸಿಪ್ಪೆಗೋಟು : 3535 – 19899
ಶಿವಮೊಗ್ಗ ಮಾರುಕಟ್ಟೆ :
- ರಾಶಿ 32811 – 53699
- ಸರಕು : 55009 – 83896
- ಸಿಪ್ಪೆಗೋಟು : 10569 – 20277
- ಚಾಲಿ : 27989 – 36529
- ಕೋಕಾ :14499 – 32199
- ಕೆಂಪುಗೋಟು : 20569 – 37099
- ಬಿಳಿಗೋಟು : 12077 – 31077
ಚನ್ನಗಿರಿ ಮಾರುಕಟ್ಟೆ :
- ರಾಶಿ : 47500 – 53700
ಸಿದ್ದಾಪುರ ಮಾರುಕಟ್ಟೆ :
- ಕೆಂಪುಗೋಟು : 30000 – 30889
- ಬಿಳಿಗೋಟು : 28000 – 31209
ಶಿರಸಿ ಮಾರುಕಟ್ಟೆ :
- ಚಾಲಿ : 34099 – 39098
- ಬಿಳಿಗೋಟು : 23011 – 32072
ಯಲ್ಲಾಪುರ ಮಾರುಕಟ್ಟೆ :
- ಆಪಿ : 58479
- ಚಾಲಿ : 33299 – 38570
ಕುಮಟಾ ಮಾರುಕಟ್ಟೆ :
- ಹಳೆಚಾಲಿ : 36099 – 40509
ಕೊಪ್ಪ ಮಾರುಕಟ್ಟೆ :
- ಹಸ: 55189 – 80119
- ಬೆಟ್ಟೆ : 49099 – 54940
- ಇಡಿ : 32009 – 54099
- ಗೊರಬಲು : 26199 – 36009
ಶೃಂಗೇರಿ ಮಾರುಕಟ್ಟೆ :
- ಹಸ : 46800 – 78899
- ಬೆಟ್ಟೆ : 34899 – 55119
- ರಾಶಿ ಇಡಿ : 35029 – 53699
- ಗೊರಬಲು : 31669 – 35800
ಹೊಸನಗರ ಮಾರುಕಟ್ಟೆ :
- ರಾಶಿ ಇಡಿ : 23119 – 54601
- ಗೊರಬಲು : 23119 – 35211