ಶಿವಮೊಗ್ಗ ಲೋಕಸಭಾ ಕ್ಷೇತ್ರ | ಈವರೆಗೆ ಶೇ. ಎಷ್ಟು ಮತದಾನವಾಗಿದೆ ?

Written by Malnadtimes.in

Published on:

WhatsApp Group Join Now
Telegram Group Join Now

ಶಿವಮೊಗ್ಗ: ಉತ್ತರ ಮತ್ತು ಮಧ್ಯ ಕರ್ನಾಟಕ ಕ್ಷೇತ್ರಗಳಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಒಟ್ಟು ಶೇ.11.39 ಮತದಾನವಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ?
ಬೈಂದೂರು : 13.66
ಭದ್ರಾವತಿ : 10.37
ಸಾಗರ : 12.66
ಶಿಕಾರಿಪುರ : 9.28
ಶಿವಮೊಗ್ಗ : 12.16
ಶಿವಮೊಗ್ಗ ಗ್ರಾಮಾಂತರ : 11.59
ಸೊರಬ : 8.91
ತೀರ್ಥಹಳ್ಳಿ : 11.81

Leave a Comment

error: Content is protected !!