ಇಂದಿನ ಅಡಿಕೆ ಧಾರಣೆ : ಬೆಟ್ಟೆ, ರಾಶಿ, ಗೊರಬಲು ಅಡಿಕೆಗೆ ಉತ್ತಮ ಬೆಲೆ !

Spread the love

ಅಡಿಕೆ ಧಾರಣೆ :ರಾಜ್ಯದ ವಿವಿಧ ಭಾಗಗಳಲ್ಲಿ ಅಡಿಕೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇತ್ತೀಚೆಗೆ ಬೇಡಿಕೆಯೂ ಹೆಚ್ಚಳವಾಗಿದೆ. ಈ ಕಾರಣದಿಂದಾಗಿ ಅಡಿಕೆ ಬೆಲೆಯಲ್ಲಿ ಇನ್ನಷ್ಟು ಏರಿಕೆ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಲಯದಿಂದ ನಿರೀಕ್ಷಿಸಲಾಗಿದೆ.

ಇನ್ನು ಕೆಲವು ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ₹55,000 ಗಡಿ ದಾಟಿ ವಹಿವಾಟು ನಡೆಸುತ್ತಿದ್ದು, ಇದು ಕಳೆದ ಕೆಲವು ತಿಂಗಳ ಗರಿಷ್ಠ ಧಾರಣೆಯಾಗಿದೆ.

ಇಂದಿನ ಅಡಿಕೆ ಬೆಲೆ (₹/ಕ್ವಿಂಟಲ್):

ಅಡಿಕೆ ಪ್ರಕಾರಕನಿಷ್ಠ ಬೆಲೆಗರಿಷ್ಠ ಬೆಲೆ
ಸರಕು₹55,099₹85,009
ಬೆಟ್ಟೆ₹51,009₹58,299
ರಾಶಿ₹37,009₹57,299
ಗೊರಬಲು₹22,009₹27,890

Read More :ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ – ಹೊಸನಗರದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸೌಲಭ್ಯ

Leave a comment