ಈ ಆರೋಗ್ಯ ಸಮಸ್ಯೆ ಇದ್ದವರು ಪಪ್ಪಾಯಿ ತಿನ್ನೋದ್ರಿಂದ ದೂರವಿರಿ

ಗರ್ಭಿಣಿಯರಿಗೆ ಅಪಾಯ! ಪಪ್ಪಾಯಿಯಲ್ಲಿರುವ ಪಪೈನ್ ಕಿಣ್ವ ಗರ್ಭಾಶಯದ ಸಂಕುಚನಕ್ಕೆ ಕಾರಣವಾಗಿ, ಗರ್ಭಪಾತ ಅಥವಾ ಅಕಾಲಿಕ ಹೆರಿಗೆ ಆಗುವ ಸಾಧ್ಯತೆ ಇದೆ.

Persimmon

Top 8

ಹಾಲುಣಿಸುವ ಮಹಿಳೆಯರು ಎಚ್ಚರಿಕೆ! ಪಪೈನ್ ಕಿಣ್ವ ಹಾಲಿನಲ್ಲಿ ಸೇರಿ ಮಗುವಿನ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ತಿನ್ನೋ ಮೊದಲು ಡಾಕ್ಟರ್‌ ಸಲಹೆ ತೆಗೆದುಕೊಳ್ಳಿ.

ಮೂತ್ರಪಿಂಡದ ಕಲ್ಲು (Kidney Stones) ಪಪ್ಪಾಯಿಯಲ್ಲಿರುವ ಆಕ್ಸಾಲಿಕ್ ಆಮ್ಲವು ಕಿಡ್ನಿ ಕಲ್ಲುಗಳಿಗೆ ಕಾರಣವಾಗಬಹುದು. ಈ ಸಮಸ್ಯೆ ಇದ್ದವರು ಪಪ್ಪಾಯಿ ತಿನ್ನಬೇಡಿ.

3

ಹೊಟ್ಟೆ ಸಮಸ್ಯೆ – ಇನ್ನೂ ಹೆಚ್ಚಾಗಬಹುದು! ಪಪ್ಪಾಯಿ ಕೆಲವರಿಗೆ ಅತಿಸಾರ, ಹೊಟ್ಟೆನೋವು, ಅಥವಾ ಮಲಬದ್ಧತೆ ಉಂಟುಮಾಡಬಹುದು. ಈ ಲಕ್ಷಣಗಳು ಇದ್ದರೆ ತಿನ್ನೋದು ತಪ್ಪು.

3

ಔಷಧ ಸೇವನೆಯವರು ಎಚ್ಚರಿಕೆ! ಪಪ್ಪಾಯಿ ಕೆಲವು ಔಷಧಿಗಳೊಂದಿಗೆ ಕ್ರಿಯಾಶೀಲವಾಗಬಹುದು. ನಿಮಗೆ ಡ್ರಗ್ ಇಂಟರೆಕ್ಷನ್ ಆಗಬಹುದಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ