ಮೂರು ತಿಂಗಳಲ್ಲಿ ₹16.35 ಲಕ್ಷ ಮೌಲ್ಯದ 110 ಕಳುವಾದ ಮೊಬೈಲ್‌ ಫೋನ್‌ ಮಾಲೀಕರಿಗೆ ಹಸ್ತಾಂತರ

ಶಿವಮೊಗ್ಗ: ಮೂರು ತಿಂಗಳಲ್ಲಿ ₹16.35 ಲಕ್ಷ ಮೌಲ್ಯದ ಕಳುವಾದ 110 ಮೊಬೈಲ್‌ ಫೋನ್‌ ಮಾಲೀಕರಿಗೆ ಹಸ್ತಾಂತರ

ಶಿವಮೊಗ್ಗ:ಕಳೆದ ಮೂರು ತಿಂಗಳ ಅವಧಿಯಲ್ಲಿ ಅಂದಾಜು ₹16,35,000 ಮೌಲ್ಯದ ಒಟ್ಟು 110 ಕಳುವಾದ ಮೊಬೈಲ್ ಫೋನ್‌ಗಳನ್ನು ಶಿವಮೊಗ್ಗ ಪೊಲೀಸರು ಪತ್ತೆಹಚ್ಚಿದ್ದಾರೆ. ...