Kannada News

ಪಂಚ ಗ್ಯಾರಂಟಿ ಬಡವರ ಪಾಲಿನ ಅಕ್ಷಯ ಪಾತ್ರೆ ; ಹೆಚ್.ಎಂ. ಮಧು

ಶಿವಮೊಗ್ಗ ; ಸರ್ಕಾರದ ಜನಪರ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸರ್ಕಾರ ನೀಡುವ ಪಂಚ ಗ್ಯಾರಂಟಿಗಳು ಬಡವರ ಮತ್ತು ಮಧ್ಯಮ ವರ್ಗದವರ ...

ಸದೃಢ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವ ; ಮತ್ತೂರು ಮಧುಕರ್

ರಿಪ್ಪನ್‌ಪೇಟೆ ; ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ಯುವ ಸಮಾವೇಶವನ್ನು ಪಟ್ಟಣದ ವಿಶ್ವಮಾನವ ಸಭಾ ಭವನದಲ್ಲಿ ನಡೆಯಿತು. ...

ಸಹಕಾರಿ ರತ್ನ ಪ್ರಶಸ್ತಿ ಪಡೆದ ಎಂ.ಎಂ. ಪರಮೇಶ್‌ರಿಗೆ ಸನ್ಮಾನ ; ಸತತ 35 ವರ್ಷ ಸಹಕಾರಿ ಕ್ಷೇತ್ರದಲ್ಲಿ ದುಡಿದ ಹಿರಿಮೆಯಿದೆ

ಹೊಸನಗರ ; ಸತತ 35 ವರ್ಷ ಜನರ ಮಧ್ಯೆ ಸುದೀರ್ಘ ಸೇವೆಯ ಫಲವೇ ಹೊಸನಗರ ತಾಲ್ಲೂಕು ಸಹಕಾರಿ ರತ್ನ ಪ್ರಶಸ್ತಿ ...

ದಾನದಿಂದ ಪುಣ್ಯ ಪ್ರಾಪ್ತಿ ; ಮೂಲೆಗದ್ದೆ ಶ್ರೀ

ಹೊಸನಗರ ; ಪ್ರತಿಯೊಬ್ಬರೂ ತನ್ನ ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ದಾನ ಮಾಡಿದಲ್ಲಿ ಮಾತ್ರವೇ ಕಲಿಯುಗದಲ್ಲಿ ಪುಣ್ಯ ಪ್ರಾಪ್ತಿಯಾಗುವುದೆಂದು ತಾಲೂಕಿನ ಮೂಲೆಗದ್ದೆ ಸದಾಶಿವ ಶಿವಯೋಗಶ್ರಮದ  ...

ಕಾಶಿಯಿಂದ ಪರ್ತಗಾಳಿಗೆ ಹೊರಟ ರಥಯಾತ್ರೆಗೆ ರಿಪ್ಪನ್‌ಪೇಟೆಯಲ್ಲಿ ಭವ್ಯ ಸ್ವಾಗತ

ರಿಪ್ಪನ್‌ಪೇಟೆ ; 550 ಕೋಟಿ ರಾಮ ತಾರಕಮಂತ್ರ ಜಪ ಕಾರ್ಯಕ್ರಮದ ಅಂಗವಾಗಿ ಕಾಶಿಯಿಂದ ಪರ್ತಗಾಳಿ ಗೋವಾಕ್ಕೆ ತೆರಳುತ್ತಿರುವ ರಥವನ್ನು ರಿಪ್ಪನ್‌ಪೇಟೆ ...

ಬಾಳ ಉನ್ನತಿ ಅವನತಿಗಳಿಗೆ ಮನಸ್ಸು ಮೂಲ ; ರಂಭಾಪುರಿ ಜಗದ್ಗುರು

ಬಾಳೆಹೊನ್ನೂರು ; ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದಾಗಿ ಮನುಷ್ಯನ ಬದುಕು ಛಿದ್ರಗೊಂಡಿದೆ. ಬಾಳಿನ ಉನ್ನತಿ ಅವನತಿಗಳಿಗೆ ಮನುಷ್ಯನ ...

ಶ್ರೀ ರಾಮಸೇನಾ ಚಿಕ್ಕಮಗಳೂರು ಜಿಲ್ಲಾ ವಕ್ತಾರರಾಗಿ ಪ್ರೀತಮ್ ಹೆಬ್ಬಾರ್ ನೇಮಕ

ಚಿಕ್ಕಮಗಳೂರು ; ಜಿಲ್ಲೆಯ ಶ್ರೀರಾಮ ಸೇನೆಯ ನೂತನ ಜಿಲ್ಲಾ ವಕ್ತಾರರಾಗಿ ಪ್ರೀತಮ್ ಹೆಬ್ಬಾರ್ ಅವರನ್ನು ನೇಮಕ ಮಾಡಿ ಶ್ರೀರಾಮ ಸೇನೆಯ ...

ಕನ್ನಡ ರಾಜ್ಯೋತ್ಸವ ; ರಿಪ್ಪನ್‌ಪೇಟೆಯಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪವೃಷ್ಠಿ

ರಿಪ್ಪನ್‌ಪೇಟೆ ; ಇಲ್ಲಿನ ಸಾವರ್ಕರ್ ನಗರದ ಕಲಾಕೌಸ್ತುಭ ಕನ್ನಡ ಸಂಘದ ಅವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಹರಿಸುವ ಮೂಲಕ ...

ಹೊಸನಗರ ಸ್ಪೋಟ್ಸ್ ಅಸೋಸಿಯೇಷನ್‌ ಕ್ಲಬ್ ಅಧ್ಯಕ್ಷರಾಗಿ ಗುಬ್ಬಿಗ ಅನಂತರಾವ್ ಮುಂದುವರಿಕೆ

ಹೊಸನಗರ ; ಇಲ್ಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್ ಅಧ್ಯಕ್ಷರನ್ನಾಗಿ ಗುಬ್ಬಿಗಾ ಅನಂತರಾವ್‌ರವರು ಮುಂದುವರೆಸಲಾಗಿದೆ.ಹೊಸನಗರದ ಸ್ಪೋಟ್ಸ್ ಅಸೋಸಿಯೇಷನ್‌ ...

ಮುಂಬಾರು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ  ನಿರ್ದೇಶಕರಾಗಿ ಶ್ರೀಪಾದ್ ಆಯ್ಕೆ

ಹೊಸನಗರ ; ತಾಲೂಕಿನ ಕಸಬಾ ಹೋಬಳಿ ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಂಬಾರು ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ...

ಅ.11 ರಂದು ಹೊಸನಗರದಲ್ಲಿ RSS ಪಥ ಸಂಚಲನ

ಹೊಸನಗರ ; ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ನೂರು ವರ್ಷಗಳು ಸಂದ ಹಿನ್ನಲೆಯಲ್ಲಿ ಇದೇ ಅಕ್ಟೋಬರ್ 11ರ ಶನಿವಾರ ಮಧ್ಯಾಹ್ನ ...

ಹೊಸನಗರ ; ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಹೊಸನಗರ ; ಸರ್ಕಾರದ ಸುತ್ತೋಲೆಯಲ್ಲಿ ಹಲವು ಮಹರ್ಷಿಗಳ ಜಯಂತಿ ದೇಶ ಸೇವೆ ಮಾಡಿದವರ ಜಯಂತಿ ಸಾಹಿತಿಗಳ ಜಯಂತಿಗಳಿಗೆ ರಜೆ ನೀಡಿ ...

12 Next