ಶುಂಠಿಗೆ ಎಲೆಚುಕ್ಕೆ ರೋಗ ಉಲ್ಬಣ
ಶುಂಠಿಗೆ ಎಲೆಚುಕ್ಕೆ ರೋಗ ಉಲ್ಬಣ – ಪೈರಿಕುಲೇರಿಯಾ ಶಿಲೀಂಧ್ರದಿಂದ ಆತಂಕ, ರೈತರಿಗೆ ತಕ್ಷಣದ ನಿರ್ವಹಣಾ ಸಲಹೆ
ಶಿವಮೊಗ್ಗ:ಜಿಲ್ಲೆಯಾದ್ಯಂತ ಶುಂಠಿ ಬೆಳೆದಲ್ಲಿ ಪೈರಿಕುಲೇರಿಯಾ ಎಂಬ ಶಿಲೀಂಧ್ರದಿಂದ ಉಂಟಾಗುವ ಎಲೆಚುಕ್ಕೆ ರೋಗವು ಹೊಸದಾಗಿ ಉಲ್ಬಣಗೊಂಡಿದ್ದು, ಇದು ರೈತರ ಆತಂಕದ ಕಾರಣವಾಗಿದೆ. ...