ಹೃದಯಾಘಾತದ ಲಕ್ಷಣ ಕಂಡುಬಂದರೆ ವಿಳಂಬ ಬೇಡ – ಸರ್ಕಾರದ ಈ ಯೋಜನೆಯಿಂದ ಉಚಿತ ಚಿಕಿತ್ಸೆ!
ಪುನೀತ್ ಹೃದಯಜ್ಯೋತಿ ಯೋಜನೆ – ಕರ್ನಾಟಕ ಸರ್ಕಾರವು ಹೃದಯಾಘಾತದಿಂದ ಉಂಟಾಗುವ ಸಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಾ. ಪುನೀತ್ ರಾಜ್ಕುಮಾರ್ ಹೃದಯಜ್ಯೋತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಈ ಯೋಜನೆಯು …