ಉಡ ಬೇಟೆಯಾಡಿದ ಇಬ್ಬರ ಬಂಧನ

Written by Malnadtimes.in

Updated on:

WhatsApp Group Join Now
Telegram Group Join Now

ಶಿಕಾರಿಪುರ : ಉಡ (Monitor Lizard) ಬೇಟೆಯಾಡಿದ (Prey) ಇಬ್ಬರು ಆರೋಪಿಗಳನ್ನು ವನ್ಯಜೀವಿ ಕಾಯ್ದೆಯಡಿ ಬಂಧಿಸಿರುವ ಘಟನೆ ಅಂಬ್ಲಿಗೊಳದಲ್ಲಿ (Ambligola) ನಡೆದಿದೆ.

ಶಿಕಾರಿಪುರ (Shikaripura) ತಾಲೂಕಿನ ಮಂಜಪ್ಪ (60) ಮತ್ತು ಈಶ್ವರಪ್ಪ (38) ಬಂಧಿತರು. ಇವರಿಂದ ಒಂದು ನಾಡ ಬಂದೂಕು ಹಾಗೂ ಒಂದು ಮೃತಪಟ್ಟ 3.220 ಕೆ.ಜಿ. ತೂಕ ಉಡವನ್ನ ವಶಕ್ಕೆ ಪಡೆಯಲಾಗಿದ್ದು ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌.

ಅಂಬ್ಲಿಗೊಳ ವಲಯ ವ್ಯಾಪ್ತಿ ಒಳಗೊಂಡ ಡಿಎಫ್‌ಒ ಸಂತೋಷ್‌ ಕುಮಾರ್‌, ಎಸಿಎಫ್‌ ಸುರೇಶ್‌ ಬಿ, ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಮಾಧವ ದೊಡ್ಡಬಾಡಗಿ, ಡಿಆರ್‌ಎಫ್‌ಒ ಪ್ರಕಾಶ್ ದೊಡ್ಡಮನಿ ನೇತೃತ್ವದ ಚಂದ್ರಪ್ಪ ಲಮಾಣಿ, ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Comment

error: Content is protected !!