ಮಧುಮೇಹ ರೋಗಿಗಳಿಗೆ ಕರಿಬೇವಿನ ಎಲೆ ನೀರು ಅತ್ಯುತ್ತಮ ಆಯ್ಕೆ. ಇದರಲ್ಲಿ ಇರುವ ಫೈಟೋನ್ಯೂಟ್ರಿಯಂಟ್ಸ್ ಇನ್ಸುಲಿನ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತವೆ.
ಈ ನೀರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ
1
2
ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆಗಳಿಗೆ ಪರಿಹಾರ. ಹೆಚ್ಚು ಪಚನಶಕ್ತಿ ಬೇಕಾದ್ರೆ ಇದು ಉತ್ತಮ ಆಯ್ಕೆ.
3
ತೂಕ ಇಳಿಸಲು ಸಹಾಯ ಮಾಡುತ್ತದೆ. ಮೆಟಾಬಾಲಿಸಂ ಸುಧಾರಣೆಗೆ ಬೆಂಬಲ.
4
ಬ್ಯೂಟಿ ಬೆನೆಫಿಟ್ಸ್ ಚರ್ಮದ ತಾಜಾತನ, ಕೂದಲಿಗೆ ಪೋಷಣೆ ಆಂತರಿಕ ಸ್ವಚ್ಛತೆಯಿಂದ ಹೊಳೆಯುವ ತ್ವಚೆ..
5
– ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ – 10-15 ಕರಿಬೇವು ಎಲೆಗಳನ್ನು ನೀರಿನಲ್ಲಿ ಕುದಿಸಿ – ತಣ್ಣಗಾದ ಬಳಿಕ ಕುಡಿಯಿರಿ
ಪ್ರತಿದಿನ ಈ ಎಲೆಯ ನೀರು ಸೇವಿಸಿ, ಆರೋಗ್ಯವಂತ ಬದುಕು ಕಟ್ಟಿಕೊಳ್ಳಿ